Btv did opinion poll about Karnataka assembly elections 2018. survey report says there will be a hung assembly in Karnataka. As per the survey Congress will get 94 seats, BJP get 84 and JDS will get 42 seats. <br /> <br />ಪಬ್ಲಿಕ್ ಟಿವಿ, ಜನ್ ಕಿ ಬಾತ್ ನಂತರ ಇಂದು ಕನ್ನಡದ ಸುದ್ದಿ ವಾಹಿನಿ ಬಿಟಿವಿಯು ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿದೆ. ಮತದಾನಕ್ಕೆ ಇನ್ನು ಕೇವಲ 72 ಗಂಟೆಗಳು ಬಾಕಿ ಇರುವಾಗ ಸಂಗ್ರಹಿಸಿರುವ ಈ ಫೈನಲ್ ಜನಾಭಿಪ್ರಾಯದಲ್ಲಿ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದು ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್ ಅತಿ ತೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. <br /> <br />